ಸನ್ಮಾನ ಕಾರ್ಯಕ್ರಮ

 


 ವಿದ್ಯಾರ್ಥಿ ಬಳಗ ಕೋಚಿಂಗ್ ಕ್ಲಾಸಸ್ ಹುರಳಿಕುಪ್ಪಿ ವತಿಯಿಂದ ದಿನಾಂಕ 15-11-2020 ರಂದು ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಮಹೇಶ ರಾಮಣ್ಣ ಎರೇಮನಿ ರವರಿಗೆ ನಮ್ಮ ಕೋಚಿಂಗ್ ಕ್ಲಾಸಸ್ ವತಿಯಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

No comments:

Post a Comment